Surprise Me!

ಕೊನೆಗೂ ಬಂತು ಗುರು ಸಖತ್ತಾಗಿರೋ ಟಾಟಾ ಸಿಯೆರಾ | TATA Sierra Kannada Walkaround Video

2025-11-15 1 Dailymotion

ದೇಶೀಯ ಪ್ರಮುಖ ಕಾರು ತಯಾರಕರಾದ ಟಾಟಾ ಮೋಟಾರ್ಸ್ (Tata Motors), ತಮ್ಮ ಬಹು ನಿರೀಕ್ಷಿತ ಸಿಯೆರಾ ಎಸ್‌ಯುವಿಯನ್ನು ಇಂದು ಅನಾವರಣಗೊಳಿಸಿದೆ. ಇದು ಭಾರತದ ಅತ್ಯಂತ ಪ್ರೀತಿಯ SUV ಪರಂಪರೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಹೊಸ ಪೀಳಿಗೆಗಾಗಿ ರೀ-ಡಿಸೈನ್ ಮಾಡಲಾದ ಹೊಸ ಟಾಟಾ ಸಿಯೆರಾ ತನ್ನ ಪರಂಪರೆ ಮತ್ತು ವಿಶಿಷ್ಟ ವಿನ್ಯಾಸವನ್ನು ಹಾಗೇ ಉಳಿಸಿಕೊಂಡು ಅನಾವರಣಗೊಂಡಿದೆ. ಹೊಸ ಟಾಟಾ ಸಿಯೆರಾಗಾಗಿ ಕಾತುರದಿಂದ ಕಾಯುತ್ತಿರುವವರಿಗೆ ನವೆಂಬರ್ 25, 2025 ರಂದು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಟಾಟಾ ಮೋಟಾರ್ಸ್ ತಿಳಿಸಿದೆ.<br /><br />#TataSierra #TataSierra2025 #TataSierraEV #TataMotors #SierraIsBack

Buy Now on CodeCanyon